Surprise Me!

Shivarajkumar to play Karna role in Kannada movie Kurukshetra | Filmibeat Kannada

2017-07-31 25 Dailymotion

According to sources, Kannada Actor Shiva Rajkumar to Play Karna role in Kurukshetra. Darshan's 50th Movie Directed By Naganna, and Produced by Munirathna. <br /> <br />ಚಾಲೆಂಜಿಂಗ್ ದರ್ಶನ್ ಅಭಿನಯಿಸಲಿರುವ 'ಕುರುಕ್ಷೇತ್ರ'ಕ್ಕೆ ದಿನಗಣನೆ ಶುರುವಾಗಿದ್ದು, ಇನ್ನು ಕೆಲವು ಪಾತ್ರಗಳು ಆಯ್ಕೆ ಆಗಬೇಕಿದೆ. ಹೀಗಿರುವಾಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ಸುದ್ದಿಯನ್ನ ಸ್ವತಃ ಶಿವರಾಜ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಹೌದು, ಕುರುಕ್ಷೇತ್ರದಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಶಿವಣ್ಣನಿಗಾಗಿ ಕರ್ಣನ ಪಾತ್ರ ಮೀಸಲಾಗಿಡಲಾಗಿದೆಯಂತೆ.

Buy Now on CodeCanyon